Surprise Me!

Union Budget 2018 :5 ಲಕ್ಷದವರೆಗೆ ಆಸ್ಪತ್ರೆ ಖರ್ಚು ಭರಿಸುವ ಅಯುಷ್ಮಾನ್ ಭಾರತ್ ಯೋಜನೆ ಘೋಷಣೆ | Oneindia Kannada

2018-02-01 722 Dailymotion

Under Ayushman Bharath scheme Up to 5 lakh hospital expenses of poor families will bear. It helps 10 crore poor families in country. <br /> <br />ರಾಷ್ಟ್ರೀಯ ಆರೋಗ್ಯ ರಕ್ಷಣೆ ಯೋಜನೆ ಅಡಿ ದೇಶದ ಐವತ್ತು ಕೋಟಿ ಮಂದಿಯನ್ನು ಒಳಗೊಂಡಂತೆ ಆರೋಗ್ಯ ಯೋಜನೆಯನ್ನು ಬಜೆಟ್ ನಲ್ಲಿ ಅರುಣ್ ಜೇಟ್ಲಿ ಘೋಷಿಸಿದರು. ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಒಂದು ಕುಟುಂಬಕ್ಕೆ ಐದು ಲಕ್ಷ ರುಪಾಯಿವರೆಗೆ ವರ್ಷಕ್ಕೆ ಆಸ್ಪತ್ರೆ ಖರ್ಚನ್ನು ಆ ಯೋಜನೆ ಅಡಿ ಭರಿಸಲಾಗುತ್ತದೆ.

Buy Now on CodeCanyon